" ಓಂ ಶ್ರೀ ಮಹಾ ಘಂ ಗಣಪತೆಯೇ ನಮಃ "

ಮನೆಯಲ್ಲಿಯೇ ತಯಾರಿಸಬಹುದಾದ ಚಿಕ್ಕ ಪುಟ್ಟ ಮದ್ದುಗಳು. ಪೂರ್ತಿ ಅದರಲ್ಲಿಯೇ ಗುಣವಾಗುತ್ತದೆ ಎಂದಲ್ಲ, ತಕ್ಷಣಕ್ಕೆ ಕೆಲವು ಮಾತ್ರ ಪರಿಹಾರ ದೊರೆಯುತ್ತದೆ. ಇನ್ನು ಕೆಲವು ತುಂಬಾ ದಿನಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈಗ ಮನೆಯಲ್ಲಿರುವ ಸಾಮಗ್ರಿಗಳಲ್ಲಿ ಕೆಲವು ಬಹಳ ಉಪಯುಕ್ತವಾದವುಗಳಿವೆ. ಅದರಲ್ಲಿ ಕೆಲವನ್ನು ಹೇಗೆ ಬಳಸಬಹುದು ಎಂದು ತಿಳಿಯಬಹುದು.