Mane Maddu

Collection of Home remedies,care tips,useful tips and cooking/kitchen tips * "ಕನ್ನಡದ ಕಂಪಿನ ಸಿರಿಗಂಧ - ಕನ್ನಡದಲ್ಲಿ ಅಡಿಗೆ ಟಿಪ್ಸ್ ಮತ್ತು ಮನೆಮದ್ದು ಬ್ಲಾಗ್'

ಮೆಣಸು:-

* ಪ್ರತಿನಿತ್ಯ ಮೆಣಸು ಕಾಳನ್ನು ತಿನ್ನುವುದರಿಂದ ತುಂಬಾ ಉಪಯೋಗಗಳಿವೆ.
* ದಿನ ೭-೮ ಮೆಣಸು ಕಾಳುಗಳನ್ನು ಸೇವಿಸುವುದರಿಂದ ತಲೆ ಕೂದಲು ಬೇಗನೆ ಬೆಳ್ಳಗಾಗುವುದನ್ನು ತಡೆಯುತ್ತದೆ.
* ಮೆಣಸು ಕೆಮ್ಮಿಗೆ ಉಪಶಮನ ನೀಡುತ್ತದೆ.
* ಇದನ್ನು ಅಡಿಗೆಗೆ ಪ್ರತಿನಿತ್ಯ ಬಳಸಿದರೆ ಯಾವ ತೊಂದರೆಯೂ ಇಲ್ಲ. ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ.